Tuesday, September 21, 2010

Types of Dream....

7 comments:

shridhar said...

The beauty ,,,, Nice use of Acrylic Colors .. And nice presentation too ...

Ittigecement said...

ನೀವು ಚಂದದ ಫೋಟೊಗ್ರಾಫರ್ ಅಂತ ತಿಳಿದಿತ್ತು...

ನಿಮ್ಮ ಈ ಪ್ರತಿಭೆ ಗೊತ್ತೇ ಇರಲಿಲ್ಲ...

ಹೃದಯಪೂರ್ವಕ ಅಭಿನಂದನೆಗಳು..

nenapina sanchy inda said...

ಅತ್ಯಧ್ಬುತವಾಗಿದೆ ನಿಮ್ಮ ಪ್ರತಿಭೆ
dream series is superb!!!

ಸೀತಾರಾಮ. ಕೆ. / SITARAM.K said...

ಅತ್ಯದ್ಭುತ ಕಲೆಗಳು.

ವಾಣಿಶ್ರೀ ಭಟ್ said...

:).. wow

Manu Varsha said...

ತುಂಬಾ ಚನ್ನಾಗಿದೆ... ನಿಮ್ಮಲ್ಲಿರುವ ಕಲಾಕಾರನಿಗೆ ಅಬಿನಂದನೆಗಳು

Karnataka Best said...

ನಿಮಗೆ ಕ್ಯಾನ್ವಾಸ್ ನೊಂದಿಗಿದ್ದ ನಂಟು ನನಗೆ ತಿಳಿದಿರಲಿಲ್ಲ. ಗ್ರೇಟ್, ಎಕ್ಸಲೆಂಟ್ ಇತ್ಯಾದಿ ಪದಗಳು ಪ್ರತಿಕ್ರಿಯೆಗೆ ಸಾಕಾಗುವುದಿಲ್ಲ. :-)