ಮೊನ್ನೆ ಮೊನ್ನೆಯಸ್ಟೇ ನನ್ನ ಊರು ಕುಮಟಾಕ್ಕೆ ಹೋಗಿ ಬಂದೆ. ಅಲ್ಲಿನ ಆ ಪೃಕೃತಿ ಸೌಂದರ್ಯ ನನ್ನನ್ನ ವಿಪರೀತವಾಗಿ ಕಾಡಿದವು. ಯಾಕೋ ನನ್ನ ಕೈಗಳು ವಾಟರ್ ಕಲರ್ ಪೇಂಟಿಂಗ್ ಮಾಡ್ಲಿಕ್ಕೆ ಹಪಹಪಿಸಿದವು. 15 ರಿಂದ 20 ನಿಮಿಷಗಳ ಅವಧಿಯಲ್ಲಿ ಕಣ್ಣೆದುರಿಗೆ ಕಂಡ ದೃಶ್ಯವನ್ನು ಪೇಪರ್ ಅಥವಾ ಕ್ಯಾನ್ವಾಸ್ ಮೇಲೆ ಇಳಿಸಬಲ್ಲ ಸಾಮರ್ಥ್ಯ ಇಂದು ನನ್ನಲ್ಲಿ ಇದೆ ಎಂದಾದರೆ, ಅದಕ್ಕೆ ಅಲ್ಲಿನ ಪೃಕೃತಿ ಸೌಂದರ್ಯ ಮತ್ತು ನನ್ನ ಶೃದ್ಧೆಯೇ ಕಾರಣ. ಚಿತ್ರಕಲೆಯನ್ನು ಆಸಕ್ತಿಯಿಂದ ಆಯ್ದುಕೊಂಡ ನಾನು, ಈ ಜರ್ನಲಿಸಂ ಹುಚ್ಚಿನಿಂದ ಅವನ್ನೆಲ್ಲ ಬಚ್ಚಿಟ್ಟುಕೊಂಡಿದ್ದೆ. ಆದರೆ ಖಂಡಿತ ನನ್ನಲ್ಲಿ ಇನ್ನೂ ಮತ್ತೆ ಮತ್ತೆ ಬಚ್ಚಿಟ್ಟು ಕೊಳ್ಳಲು ತಾಳ್ಮೆ ಇಲ್ಲ. ನನ್ನಿಂದ ರಚಿಸಲ್ಪಟ್ಟ ಕಲಾಕೃತಿಗಳನ್ನೆಲ್ಲಾ ಈ ಗ್ಯಾಲರಿಯಲ್ಲಿ ಪ್ರದರ್ಶಿಸುತ್ತೇನೆ.
ನಿಮಗೇನನಿಸುತ್ತೆ ನೀವೂ ಬರೆಯಿರಿ...
ನಿಮಗೇನನಿಸುತ್ತೆ ನೀವೂ ಬರೆಯಿರಿ...
![]() |
"ದಿ ಬ್ಯೂಟಿ ಆಫ್ ಟ್ರೀ' |
![]() |
"ದಿ ಬ್ಯೂಟಿ ಆಫ್ ಟ್ರೀ' |
11 comments:
Nijakku adbhutavaada painting sir. Nimminda heege sundaravaada chitragalannu apeksisuttene.
tumaa chennagide.... kale munduvaresi...
class paintings!I WOULD LOVE TO SEE MANY MANY MORE.Regards.
watercolournalli adbhuta hditavide!keep it up. nanna artworkgalannu illi nodi : http://www.coroflot.com/shambhushastri
Agni,
neewu ee varege show maaDilwa? eshTu chenda painTings...!
thanx fr sharing wth us :)
- CheT
ಕಾಮೆಂಟ್ ಮಾಡಿದ ಎಲ್ಲರಿಗೂ ಧನ್ಯವಾದಗಳು...
@ ಚೇತನಾ
ನಿಮ್ಮ ಪ್ರಶ್ನೆಗೆ ನನ್ನ ಉತ್ತರ: ಕಳೆದ ಕೆಲ ವರ್ಷಗಳಿಂದ ಸ್ಟಿಲ್ ಆಗಿದ್ದೇನೆ. ನಾಲ್ಕಾರು ಸೋಲೋ ಶೋ, ೧೫ಕ್ಕೂ ಹೆಚ್ಚು ಗ್ರೂಪ್ ಶೋ ಗಳಲ್ಲಿ ನನ್ನ ಕಲಾಕೃತಿಗಳು ಪ್ರದರ್ಶನ ಗೊಂಡಿವೆ. ಆದರೆ ಕಳೆದ ನಾಲ್ಕಾರು ವರ್ಷಗಳಿಂದ ಇವೆಲ್ಲದರಿಂದ ದೂರ ಉಳಿದಿದ್ದೆ. ಸದ್ಯವೇ ನನ್ನ ಹೊಸ ಆಲೋಚನೆಗಳನ್ನು ಕ್ಯಾನ್ವಾಸ್ ಮೇಲೆ ತಂದು ಪ್ರದರ್ಶಿಸಲಿದ್ದೇನೆ.
ಥ್ಯಾಂಕ್ಸ್ ಅಗೇನ್...
priya agni
nimma paintings sakath cool agide. tumba ista aythu. nanna anubhavakke banda hage painting tumba creative kelsa.
munduvaresi
best of luck
priya agni, nimma paintings tumba cool agive. kushi ayhtu.
gud luk
@ರವಿ ಅಜ್ಜೀಪುರ
ಧನ್ಯವಾದಗಳು ಸರ್... ಇಸ್ಟ ಪಟ್ಟು ಬೆನ್ನು ತಟ್ಟುವವರು ಇರೋತನಕ ಯಾವುದೇ ಅಂಜಿಕೆ, ಆತಂಕ ಇಲ್ಲದೆ ಮುಂದು ವರಿಸುವೆ. ಥ್ಯಾಂಕ್ಸ್....
wow just awesome:)
ತುಂಬಾ ಚೆಂದವಿದೆ ಸರ್ ಚಿತ್ರಗಳು ..
ಕುಮಟೆಯ ಸುತ್ತಲ ನಿಸರ್ಗರಮಣೀಯ ಪರಿಸರದ ಮತ್ತಷ್ಟು ಚಿತ್ರಗಳನ್ನು ತಮ್ಮ ಕಲಾಕ್ರತಿಯಲ್ಲಿ ದಯವಿಟ್ಟು ಮೂಡಿಸಿ ....
Post a Comment