Saturday, July 25, 2009

Gangubai Hangal


25 comments:

NiTiN Muttige said...

chennagide..:)

ಜಿ ಎನ್ ಮೋಹನ್ said...

ಆತ್ಮೀಯ ಅಗ್ನಿಹೋತ್ರಿ ಅವರಿಗೆ
ಗಂಗೂಬಾಯಿ ತುಂಬಾ ಚೆನ್ನಾಗಿ ಜೀವಂತಿಕೆಯಿಂದ ಮೂಡಿ ಬಂದಿದ್ದಾರೆ.
ಕನ್ನಡಪ್ರಭದಲ್ಲಿ ನೋಡಿದ್ದೆ
ನಿಮ್ಮದು ಎಂದು ಗೊತ್ತಾಗಿರಲಿಲ್ಲ
ಕೀಪ್ ಇಟ್ ಅಪ್
-ಜಿ ಎನ್ ಮೋಹನ್

Ittigecement said...

ತುಂಬಾ ಚೆನ್ನಾಗಿದೆ...!

ನಿಮ್ಮಲ್ಲಿ ಇನ್ನೂ ಏನೇನು ಕಲೆ ಇದೆ..?

ವಾಹ್...!

ಅಭಿನಂದನೆಗಳು...

Sadashiva M.S Kalmadka said...

thumba chennaagide sir. :)

Bharath said...

ಪ್ರಿಯ ಅಗ್ನಿಹೋತ್ರಿ,
ಚಿತ್ರ ತುಂಬ ಸೊಗಸಾಗಿದೆ.
ನೀವು ನುಡಿ ಚಿತ್ರ ಬರೆದದ್ದು ಗೊತ್ತು. ಆದರೆ, ವರ್ಣಚಿತ್ರವನ್ನೂ ಬರೆಯುತ್ತೀರಿ ಅಂತ ಗೊತ್ತಿರಲಿಲ್ಲ. ತುಂಬ ಚೆನ್ನಾಗಿದೆ. ಶುಭಾಷಯಗಳು.
ಭರತ್

sumanalaxmish said...

tumba chennagiddu.

ಸತೀಶ್ said...

agni Sir

gangajji chitra chennagi bandide chendad gangajjina kottiddakke dhanyawaadagalu

Anil Basur said...

ಸರ್ ತುಂಬಾ ಚೆನ್ನಾಗಿದೆ.

Anil Basur said...
This comment has been removed by the author.
thandacool said...

ollwya chitra geleya... nivu mahabalana kate booklli chitra baredagale ansittu agnihotriyolagobba kalvidaniddanendu... kpyalli andu nodidde. tumba chennagide.

thandacool said...
This comment has been removed by the author.
mallikarjun desai said...

ಅಗ್ನಿಹೋತ್ರಿಯವರೆ ಪೇಂಟಿಂಗ್ ತುಂಬಾ ಚೆನ್ನಾಗಿದೆ. ಗಂಗೂಬಾಯಿ ಅವರ ಚಿತ್ರ ನೋಡಿದ ಮೇಲೆ ಗೊತ್ತಾಯಿತು. ನೀವು ಪೇಂಟಿಂಗ್ ಸಹ ಮಾಡ್ತೀರಾಂತ.

ಜಿ.ಎಸ್.ಬಿ. ಅಗ್ನಿಹೋತ್ರಿ said...

ಪ್ರತಿಕ್ರಿಯಿಸಿದ ಎಲ್ಲ ಮಿತ್ರರಿಗೂ ಧನ್ಯವಾದಗಳು...
ಅನೇಕ ಹೊಸಬರು ಪ್ರತಿಕ್ರಿಯಿಸಿ ಮಿತ್ರರಾಗಿದ್ದರೆ. ನಿಜಕ್ಕೂ ಖುಷಿಯಾಗಿದೆ.
@ ಮೋಹನ್ ಸರ್
ಕನ್ನಡಪ್ರಭದಲ್ಲಿ ಕಪ್ಪು-ಬಿಳುಪಿನಲ್ಲಿ ಬಳಸಿಕೊಳ್ಳಲಾಗಿದೆ. ಬಣ್ಣ ಸಹಿತ ಬಂದಿದ್ದಾರೆ ಚೆನ್ನಾಗಿರುತ್ತಿತ್ತು.

ಜಿ.ಎಸ್.ಬಿ. ಅಗ್ನಿಹೋತ್ರಿ said...

@ ಮಲ್ಲಿಕಾರ್ಜುನ್ ದೇಸಾಯಿ
ಧನ್ಯವಾದಗಳು
ಸರ್, ಬ್ರಷ್, ಕಲರ್ ಕೈಗೆತ್ತಿಕೊಳ್ಳದೆ ಬಹಳ ದಿನ ಆಗಿದ್ದವು. ನಾನು ಪೇಂಟಿಂಗ್ ನಲ್ಲೇ ಆರು ವರ್ಷ ಓದಿ ಪದವಿ ಪಡೆದಿದ್ದೇನೆ. ಆದರೆ ಕಳೆದ ಒಂದು ವರ್ಷದಿಂದ ವಿಶೇಷ ಪೇಂಟಿಂಗ್ ಮಾಡಲಿಕ್ಕೆ ಸಾಧ್ಯವಾಗಿರಲಿಲ್ಲ. ಈಗ ಮತ್ತೆ ಸ್ಟಾರ್ಟ್ ಮಾಡುವ ಹಂಬಲ. ಆದರೆ ಕೆಲಸದ ಒತ್ತದಲ್ಲಿ ಸಾಧ್ಯವಾಗುತ್ತಿಲ್ಲ. ಆದರು ಪ್ರಯತ್ನಿಸುವೆ. ಬ್ಲಾಗ್ ಮಿತ್ರರ ಆಶಿರ್ವಾದ, ಸಲಹೆ ಸದಾ ಇರಲಿ ಎಂದು ಕೇಳಿಕೊಳ್ಳುವೆ.

ಅರಕಲಗೂಡುಜಯಕುಮಾರ್ said...

ಸರ್ ಗಂಗಜ್ಜಿಯ ಚಿತ್ರಕಲೆ ತುಂಬಾ ಚೆನ್ನಾಗಿದೆ, ನೀವು ಚಿತ್ರಕಲೆಯಲ್ಲಿ ಪದವಿ ಪಡೆದದ್ದೀರಿ ಎಂಬುದು ತಿಳಿದಾಗ, ನಿಜವಾಗಲು ಪತ್ರಿಕೋಧ್ಯಮಕ್ಕೆ ಬಂದು ಕಳೆದು ಹೋಗಿದ್ದೀರಿ ಎನಿಸಿತು. ಹಕ್ಕಿಗಳ ಬಗ್ಗೆ ತುಂಬಾ ಸೂಕ್ಷ್ಮ ಪ್ರಜ್ಞ ಇಟ್ಟುಕೊಂಡು ಬರೆಯುತ್ತೀರಿ ಇಂತಹ ದ್ದೆಲ್ಲ ಇಂದಿನ ದಿನಗಳಲ್ಲಿ ಕಡಿಮೆಯಾಗಿದೆ. ಪೈಟಿಂಗ್ ಹಾಗೂ ಬರವಣಿಗೆ ಹೀಗೆ ಮುಂದುವರೆಯಲಿ ಸರ್.

ಅರಕಲಗೂಡುಜಯಕುಮಾರ್ said...

ಸರ್ ಗಂಗಜ್ಜಿಯ ಚಿತ್ರಕಲೆ ತುಂಬಾ ಚೆನ್ನಾಗಿದೆ, ನೀವು ಚಿತ್ರಕಲೆಯಲ್ಲಿ ಪದವಿ ಪಡೆದದ್ದೀರಿ ಎಂಬುದು ತಿಳಿದಾಗ, ನಿಜವಾಗಲು ಪತ್ರಿಕೋಧ್ಯಮಕ್ಕೆ ಬಂದು ಕಳೆದು ಹೋಗಿದ್ದೀರಿ ಎನಿಸಿತು. ಹಕ್ಕಿಗಳ ಬಗ್ಗೆ ತುಂಬಾ ಸೂಕ್ಷ್ಮ ಪ್ರಜ್ಞ ಇಟ್ಟುಕೊಂಡು ಬರೆಯುತ್ತೀರಿ ಇಂತಹ ದ್ದೆಲ್ಲ ಇಂದಿನ ದಿನಗಳಲ್ಲಿ ಕಡಿಮೆಯಾಗಿದೆ. ಪೈಟಿಂಗ್ ಹಾಗೂ ಬರವಣಿಗೆ ಹೀಗೆ ಮುಂದುವರೆಯಲಿ ಸರ್.

ಹರೀಶ ಮಾಂಬಾಡಿ said...

ನಿಮ್ಮ ಪ್ರತಿಭೆ ಸರಿಯಾಗೇ ಬಳಕೆಯಾಗಿದೆ ಮಾರಾಯ್ರೆ..:)

Unknown said...

ಭಾವಪೂರ್ಣವಾಗಿದೆ. ಧನ್ಯವಾದಗಳು

ಜಿ.ಎಸ್.ಬಿ. ಅಗ್ನಿಹೋತ್ರಿ said...

@ಜಯಕುಮಾರ್
ಸರ್ ನಿಮ್ಮ ಮಾತು ಸತ್ಯ. ನನ್ನಗೂ ಹಲವು ಭಾರಿ ನಾನೆಲ್ಲೋ...ಏನನ್ನೋ ಕಳೆದುಕೊಳ್ಳುತ್ತಿದ್ದೇನೋ ಅನಿಸಿದ್ದಿದೆ. ಆದರೆ ಒಂದು ಬೇಕು ಅನಿಸಿದಾಗ ಇನ್ನೊಂದನ್ನು ಕಳೆದುಕೊಳ್ಳಲು ಸಿದ್ದರಿರಲೇ ಬೇಕಲ್ಲ... ಆದರು ನನ್ನಲ್ಲಿರುವ ಕಲೆಯನ್ನು ಕಳೆದುಕೊಳ್ಳಲು ಖಂಡಿತ ಇಷ್ಟವಿಲ್ಲ. ಸಮಯ ಸಿಕ್ಕಾಗಲೆಲ್ಲ ಇದಕ್ಕೆ ಮೀಸಲಿರಿಸುವೆ.
@ಹರೀಶ ಮಾಂಬಾಡಿ
ಧನ್ಯವಾದ, ನಿಮ್ಮೆಲ್ಲರ ಸಹಕಾರ.

sunil s said...

it is simply superb

ಜಲನಯನ said...

ಅಗ್ನಿಯವರೇ, ತುಂಬಾ ಚನ್ನಾಗಿ ಮೂಡಿದೆ ಗಾನಗಂಗೆಯ ಚಿತ್ರ. ನಮ್ಮ ಮೂವರು ಹಿದೂಸ್ತಾನಿ ಗಾನರತ್ನಗಳು, ಗಂಗೂ, ಭೀಮ ಮತ್ತು ಮಲ್ಲಿ (ಮನಸ್ಸಿಗೆ ತುಂಬಾ ಹತ್ತಿರದವರನ್ನು ಎಷ್ಟು ಮೊಟಕಾಗಿ ಕರೆದರೆ ಅಷ್ಟೇ ಹಿತ ಎನಿಸುತ್ತೆ..ಅದಕ್ಕೆ).
ನಮ್ಮ ಬ್ಲಾಗ್ ಸ್ನೇಹಿತರಲ್ಲಿ ನಿಮ್ಮಂಥ ಪ್ರತಿಭೆ ಇರುವುದು ನಮ್ಮ ಅದೃಷ್ಟ...ಈ ಗಾಗಲೇ ಶಿವು, ಮಲ್ಲಿ (ಇಲ್ಲಿ ನಮ್ಮ ಬ್ಲಾಗಿ ಮಿತ್ರ ಮಲ್ಲಿಕಾರ್ಜುನ್...ಮಲ್ಲಿಕಾರ್ಜುನ್ ಮನ್ಸೂರ್ ಅಲ್ಲ) ನಮಗೆ ಚಿತ್ರಗಳ ರಸದೌತಣ ನೀಡುತ್ತಿದ್ದಾರೆ...ನಿಮ್ಮ ಕಲಾ ಕೃತಿಗಳನ್ನೂ ಬ್ಲಾಗಿಗೆ ಹಾಕಿ...ಧನ್ಯವಾದ

Pramod P T said...

ಹಾಯ್ ಅಗ್ನಿಹೋತ್ರಿ,
ಚಿತ್ರ ತುಂಬಾ ಚೆನ್ನಾಗಿದೆ.

ಪ್ರಮೋದ್

ಸೀತಾರಾಮ. ಕೆ. / SITARAM.K said...

Excellent

Seema Misra said...

Its very well made ... is it your work ?

Jayalaxmi said...

ಅದ್ಭುತವಾಗಿ ಚಿತ್ರ ಬರೆದಿದ್ದೀರಿ.